ತಿರುಪತಿಯಲ್ಲಿ ಸಲ್ಲಿಸಲಾಗುವ ಎಲ್ಲ ಸೇವೆಗಳ ಸಂಪೂರ್ಣ ಮಾಹಿತಿ

ತಿರುಪತಿ ಎಂದಾಕ್ಷಣ ನಿಮ್ಮ ಮನಸ್ಸಲ್ಲಿ ಬರೋದು ತಿಮ್ಮಪ್ಪನ ದರ್ಶನ ಹಾಗೂ ನೀವು ಸಲ್ಲಿಸಬಹುದಾದ ಸೇವೆಗಳ ಬಗೆಗಿನ ಆಲೋಚನೆ ಬರುವುದಂತೂ ತಿರ ಸಹಜ. ಅದಕ್ಕೆ ಇಲ್ಲಿದೆ ನೋಡಿ ಉಪಾಯ. ನಾವು ನಿಮಗೆ ನೀಡಲಿದ್ದೇವೆ ತಿರುಪತಿಯಲ್ಲಿ ಸಲ್ಲಿಸಲಾಗುವ ಎಲ್ಲ ಸೇವೆಗಳ ಸಂಪೂರ್ಣ ಮಾಹಿತಿ.

ಸೋಮವಾರ
ವಿಶೇಷ ಸೇವೆ/ ವಿಶೇಷ ಪೂಜೆ:05:30 to 07:00 hrs
02:30-03:00 hrs ಸುಪ್ರಭಾತಂ
03:30 – 04:00 hrs ತೋಮಲ ಸೇವೆ
04:00 – 04:15 hrs ಕೊಳುವು ಮತ್ತು ಪಂಚಾಂಗ ಶ್ರವನಂ
04:15 – 05:00 hrs ಸಹಸ್ರನಾಮ
08:00 – 09:00 hrs ವಿಶೇಷ ಪೂಜೆ
07:00 – 19:00 hrs ಸರ್ವದರ್ಷನಂ
12:00 – 17:00 hrs ಕಲ್ಯಾಣೋತ್ಸವ, ಬ್ರಹ್ಮೊತ್ಸವಂ, ವಸಂತೊತ್ಸವಂ ,
ಉಂಜಲ್ ಸೇವೆ.
17:30 – 18:30 hrs ಸಹಸ್ರ ದೀಪಾಲಂಕಾರ ಸೇವಾ
19:00 – 20:00 hrs ಕೈನ್ಕರ್ಯಂ
20:00 – 01:00 hrs ಸರ್ವದರ್ಷನಂ
01:00 – 01:30 hrs ಏಕಾಂತ ಸೇವೆಗೆ ಅಣಿ
01:30 hrs ಏಕಾಂತ ಸೇವೆ

 

 

 

 

 

 

ಮಂಗಳವಾರ
(ವಿಶೇಷ ಸೇವೆ: ಅಷ್ಟದಳ ಪಾದ ಪದ್ಮಾರಾಧನ) 06:00 – 07:00 hrs
02:30-03:00 hrs ಸುಪ್ರಭಾತಂ
03:30 – 04:00 hrs ತೊಮಲ ಸೇವೆ
04:00 – 04:15 hrs ಕೊಲುವು ಮತ್ತು ಪಂಚಗಂಗ ಸ್ರವಣಂ
04:15 – 05:00 hrs ಸಹಸ್ರ ನಾಮ ಅರ್ಚನೆ
06:00 – 07:00 hrs ಸುದ್ದಿ ಅಷ್ಟ ದಳ ಪದ ಪದ್ಮಾರಾಧನಾ
07:00 – 19:00 hrs ಸರ್ವದರ್ಶನಂ
12:00 – 17:00 hrs ಕಲ್ಯಾಣೋತ್ಸವಂ,ಬ್ರಹ್ಮೊತ್ಸವಂ ,ವಸಂತೋತ್ಸವಂ ,
ಉಂಜಲ್ ಸೇವೆ
17:30 – 18:30 hrs ಸಹಸ್ರ ದೀಪಾಲಂಕಾರ ಸೇವೆ
19:00 – 20:00 hrs ಕೈನ್ಕರ್ಯಂ
20:00 – 01:00 hrs ಸರ್ವದರ್ಶನಂ
01:00 – 01:30 hrs ಏಕಾಂತ ಸೇವೆಗೆ ಅಣಿ
01:30 hrs ಏಕಾಂತ ಸೇವೆ

 

 

 

 

 

 

ಬುಧವಾರ
(ವಿಶೇಷ ಸೇವೆ: ಸಹಸ್ರಕಳಸ ಅಭಿಷೆಕಂ 06:00 – 08:00 hrs)
02:30-03:00 hrs ಸುಪ್ರಭಾತಂ
03:30 – 04:00 hrs ತೊಮಲ ಸೇವೆ
04:00 – 04:15 hrs ಬಂಗಾರು ವಲ್ಕಿಲಿ ಯೊಳಗೆ ಕೊಳುವು ಮತ್ತು ಪಂಚಾಂಗ ಸ್ರವಣಂ
04:15 – 05:00 hrs ಸಹಸ್ರ ನಾಮ ಅರ್ಚನಮ್
06:00 – 08:00 hrs ಸಹಸ್ರ ಕಳಸ ಅಭಿಷೇಕಮ್
09:30 – 19:00 hrs ಸರ್ವದರ್ಶನಂ
12:00 – 17:00 hrs ಕಲ್ಯಾಣೋತ್ಸವಂ,ಬ್ರಹ್ಮೊತ್ಸವಂ ,ವಸಂತೋತ್ಸವಂ ,
ಉಂಜಲ್ ಸೇವಾ
17:30 – 18:30 hrs ಸಹಸ್ರ ದೀಪಾಲಂಕಾರ ಸೇವಾ
19:00 – 20:00 hrs ಸುದ್ದಿ ರಾತ್ರಿ ಕೈನ್ಕರ್ಯಂ
20:00 – 01:00 hrs ಸರ್ವದರ್ಶನಂ
01:00 – 01:30 hrs ಏಕಾಂತ ಸೇವೆಗೆ ಅಣಿ
01:30 hrs ಏಕಾಂತ ಸೇವೆ

 

 

 

 

 

 

 

ಗುರುವಾರ
(ವಿಶೇಷ ಸೇವಾ: ತಿರುಪ್ಪವದ – 06:00 – 08:00 hrs
ಮತ್ತು ಪೂಲಂಗಿ ಅವತಾರಂ – 21:00 – 22:00 hrs)
02:30-03:00 hrs ಸುಪ್ರಭಾತಂ
03:30 – 04:00 hrs ತೋಮಲ ಸೇವೆ
04:00 – 04:15 hrs ಬಂಗಾರು ವಲ್ಕಿಲಿಯ ಒಳಗೆ ಕೊಳುವು ಮತ್ತು ಪಂಚಾಂಗ ಸ್ರವಣಂ
04:15 – 05:00 hrs ಸಹಸ್ರನಾಮ ಅರ್ಚನಂ
06:00 – 07:00 hrs ಸಲ್ಲಿಂಪು, ಅರ್ಚನ,
ತಿರುಪ್ಪವದ.
08:00 – 19:00 hrs ಸರ್ವದರ್ಶನಂ
12:00 – 17:00 hrs ಕಲ್ಯಾಣೋತ್ಸವಂ,ಬ್ರಹ್ಮೊತ್ಸವಂ ,ವಸಂತೋತ್ಸವಂ ,
ಉಂಜಲ್ ಸೇವಾ.
17:30 – 18:30 hrs ಸಹಸ್ರ ದೀಪಾಲಂಕಾರ ಸೇವಾ
19:00 – 21:00 hrs ಕೈನ್ಕರ್ಯಂ ಮತ್ತು ಪೂಲಂಗಿ ಅಲಂಕಾರಂ.

 

21:00 – 01:00 hrs ಪೂಲಂಗಿ ಅಲಂಕಾರಂ ಮತ್ತು ಸರ್ವದರ್ಶನಂ
01:00 – 01:30 hrs ಏಕಾಂತ ಸೇವೆಗೆ ಅಣಿ
01:30 hrs ಏಕಾಂತ ಸೇವೆ.

 

 

 

 

 

 

ಶುಕ್ರವಾರ
(ವಿಶೇಷ ಸೇವೆ: ಅಭಿಷೇಕಂ) 04:30 – 06:00 hrs
02:30-03:00 hrs ಸುಪ್ರಭಾತಂ
03:00 – 04:00 hrs ಸಲ್ಲಿಂಪು, ನಿತ್ಯಕತ್ಲ ಕೈನ್ಕರ್ಯ ಮತ್ತು ಅಭಿಷೇಕಕ್ಕೆ ಅಣಿ
04:30 – 06:00 hrs ಅಭಿಷೆಕಂ ಮತ್ತು ನಿಜಪದ ದರ್ಶನಂ
06:00 – 07:00 hrs ಸಮರ್ಪಣ
07:00 – 08:00 hrs ತೋಮಲ ಸೇವೆ ಮತ್ತು ಅರ್ಚನೆ
09:00 – 20:00 hrs ಸರ್ವದರ್ಶನಂ
12:00 – 17:00 hrs ಕಲ್ಯಾಣೋತ್ಸವಂ, ಬ್ರಹ್ಮೊತ್ಸವಂ ,ವಸಂತೋತ್ಸವಂ ,
ಉಂಜಲ್ ಸೇವಾ.
18:00 – 20:00 hrs ಕೊಲಿಮಿ ಮಂಡಪಂ ನಲ್ಲಿ ಸಹಸ್ರ ದೀಪಾಲಂಕಾರ.
20:00 – 21:00 hrs ರಾತ್ರಿ ಕೈನ್ಕರ್ಯಂ
21:00 – 22:00 hrs ಸರ್ವದರ್ಶನಂ
22:00 – 22:30 hrs ಏಕಾಂತ ಸೇವೆಗೆ ಅಣಿ
22:30 hrs ಏಕಾಂತ ಸೇವೆ.

 

 

 

 

 

 

ಶನಿವಾರ ಮತ್ತು ಭಾನುವಾರ
02:30-03:00 hrs ಸುಪ್ರಭಾತಂ
03:30 – 04:00 hrs ತೋಮಲ ಸೇವೆ
04:00 – 04:15 hrs ಕೊಳುವು ಮತ್ತು ಪಂಚಾಂಗ ಸ್ರವಣಂ
04:00 – 04:30 hrs ಅರ್ಚನೆ ಮತ್ತು ಸಹಸ್ರನಾಮ ಅರ್ಚನೆ.
06:30- 07:00 hrs ಬಲಿ ಮತ್ತು ಸತ್ತುಮುರ
07:00 – 07:30 hrs ಅರ್ಚನೆ
07:30 – 19:00 hrs ಸರ್ವದರ್ಶನಂ
12:00 – 17:00 hrs ಕಲ್ಯಾಣೋತ್ಸವ, ಬ್ರಹ್ಮೊತ್ಸವಂ ,ವಸಂತೊತ್ಸವಂ,
ಉಂಜಲ್ ಸೇವಾ.
17:30 – 18:30 hrs ಸಹಸ್ರ ದೀಪಾಲಂಕಾರ ಸೇವಾ
19:00 – 20:00 hrs ರಾತ್ರಿ ಕೈಂಕರ್ಯ
20:00 – 01:00 hrs ಸರ್ವದರ್ಶನಂ
01:00 – 01:30 hrs ಏಕಾಂತ ಸೇವೆಗೆ ಅಣಿ
01:30 hrs ಏಕಾಂತ ಸೇವಾ
 

ಒತ್ತಾಯದ ಮೇರೆಗೆ ಸರ್ವದರ್ಶನಂ 10 ಗಂಟೆಯ ನಂತರವೂ ಮುಂದುವರೆಯಬಹುದು.