ತಿಮ್ಮಪ್ಪನ ಹಳೆಯ ಫೋಟೋ ಎಂದಾದರೂ ನೋಡಿದಿರಾ!

ತಿರುಪತಿ ತಿಮ್ಮಪ್ಪ ಅಂದರೆ ಯಾರಿಗೆ ಭಕ್ತಿಯಿಲ್ಲ ಹೇಳಿ. ಒಮ್ಮೆಯಾದರೂ ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ಕಾಣಲೇಬೇಕು ಎಂಬುದು ಪ್ರತಿಯೊಬ್ಬನ ಹಂಬಲವಾಗಿರುತ್ತದೆ. ಹೀಗಿರುವಾಗ ತಿರುಪತಿ ಹಿಂದೆ ಹೇಗಿತ್ತು ಹಾಗೂ ಅಲ್ಲಿನ ಸುತ್ತಮುತ್ತಲ ವಾತಾವರಣ ಹೇಗಿತ್ತು ಎಂಬುದು ತಿಳಿದರೆ ನೀವು ಆಶ್ಚರ್ಯ ಪಡುವುದು ಸುಳ್ಳಲ್ಲ.

ತಿರುಪತಿಯ ಹಳೆಯ ಅಂದರೆ  ಬ್ಲಾಕ್ ಅಂಡ್ ವೈಟ್ ಚಿತ್ರಗಳನ್ನು. ಹೇಗಿರಬಹುದು ಆಗಿನ ತಿಮ್ಮಪ್ಪನ ಸನ್ನಿಧಾನದ ಹಳೆಯ ಚಿತ್ರಗಳು ಎಂಬ ನಿಮ್ಮ ಕುತೂಹಲ ಈಗಲೇ ಬಗೆಹರಿಯಲಿದೆ. ವಿರಳವಾದ ಫೋಟೋಗಳನ್ನು ನೀವಿಲ್ಲಿ ಕಾಣಬಹುದು.

ತಿರುಪತಿ ಬೆಟ್ಟಕ್ಕೆ ಹತ್ತುವಾಗ ಸಿಗುವ ದ್ವಾರ. ಹಲವರು ಈ ಮೆಟ್ಟಿಲುಗಳ ಮೂಲಕವೂ ಹತ್ತಿ ತಿಮ್ಮಪ್ಪನ ದರ್ಶನ ಪದೆಯುತ್ತಿದ್ದರು.

ತಿರುಪತಿ ಬೆಟ್ಟ ಹತ್ತಿದ ನಂತರ ಕಾಣಸಿಗುವ ಪ್ರತಿಮೆ. ಭಕ್ತಾದಿಗಳನ್ನು ಭರ ಮಾಡಿಕೊಳ್ಳುತ್ತಿರುವ ಶೈಲಿಯಲ್ಲಿರುವ ಈ ಪ್ರತಿಮೆ.

ತಿರುಪತಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತುತ್ತಿರುವ ಭಕ್ತಾದಿಗಳು. ಇಂದಿಗೂ ಈ ಪದ್ಧತಿ ಜಾರಿಯಲ್ಲಿದೆ.

ತಿರುಪತಿ ದೇವಸ್ಥಾನದ ಬಳಿ ಭಕ್ತರ ಜಂಗುಳಿ
ತಿರುಪತಿ ದೇವಸ್ಥಾನದ ಬಳಿ ಭಕ್ತರ ಜಂಗುಳಿ.
ತಿರುಪತಿ ದೇವಸ್ಥಾನದ ಹಬ್ಬ ಹಾಗೂ ಬ್ರಹ್ಮೊತ್ಸವಂ ಜಾತ್ರಾ ಸಂದರ್ಭದಲ್ಲಿ ಕಾಣಬರುತ್ತಿದ್ದ ಭಕ್ತ ಸಾಗರ.

ದೇವಸ್ಥಾನದ ಮುಖ್ಯ ದ್ವಾರ ಹಾಗೂ ಇದೇ ದ್ವಾರದ ಮೂಲಕ ಒಳ ಹೋಗುವಂತದ್ದು. ಈ ದ್ವಾರದ ಬಲೆ ಕಾಣಬಹುದಾಗಿದ್ದ ಭಕ್ತರು.

ತಿರುಪತಿ ದೇವಸ್ಥಾನದ ದೇವರು ಬಾಲಾಜಿಯ ಗರ್ಭಗುಡಿಯ ಮೇಲಿನ ಚಿತ್ರಣ
ತಿರುಪತಿ ದೇವಸ್ಥಾನದ ದೇವರು ಬಾಲಾಜಿಯ ಗರ್ಭಗುಡಿಯ ಮೇಲಿನ ಚಿತ್ರಣ.
ತಿಮ್ಮಪ್ಪನಿಗೆ ತೊಡಿಸಲಾಗುವ ಸ್ವರ್ಣ ಖಚಿತ ಹಾರ.

ತಿಮ್ಮಪ್ಪನ ದೇವಸ್ಥಾನದಲ್ಲಿನ ಪ್ರಧಾನ ಹುಂಡಿಯಾದ ಶ್ರೀವಾರಿ ಹುಂಡಿ ಹಾಗೂ ಅಲ್ಲಿಗೆ ನಿಯೋಜಿಸಲಾದ ಸೇವಕರು.

ತಿರುಪತಿ ಹಾಗೂ ತಿರುಮಲಕ್ಕೆ ಸಂಪರ್ಕಿಸುತ್ತಿದ್ದ ಸಾರ್ವಜನಿಕ ಬಸ್ಸುಗಳು. ಈ ಬಸ್ಸುಗಳನ್ನು ಇಂದಿಗೂ ಸಂಗ್ರಹಿಸಿಟ್ಟಿದ್ದು, ಇವುಗಳನ್ನು ಇಂದಿಗೂ ಪ್ರದರ್ಶನಕ್ಕಿಡಲಾಗಿದೆ.

ತಿರುಪತಿ ಬೆಟ್ಟದ ಒಂದು ಹೊರನೋಟ
ತಿರುಪತಿ ಬೆಟ್ಟದ ಒಂದು ಹೊರನೋಟ.
ತಿರುಪತಿ ಬೆಟ್ಟಕ್ಕೆ ಸಂಪರ್ಕಿಸುವ ಘಾಟಿ ರಸ್ತೆ. ಈ ರಸ್ತೆಗಳ ಮೇಲೆ ಅಂದಿನ ಕಾಲದಲ್ಲಿ ಎತ್ತಿನಗಾಡಿಯಲ್ಲಿಯೂ ತೆರಳುತ್ತಿದ್ದುದನ್ನು ಕಾಣಬಹುದು.

ತಿರುಪತಿ ದೇವಸ್ಥಾನಕ್ಕೆ ಹೋಗುವ ಮುನ್ನ ಅಲ್ಲಿನ ನೀರಿನ ಬುಗ್ಗೆಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತಾದಿಗಳು.

ತಿರುಪತಿ ದೇವಸ್ಥಾನದ ಮೇಲಿನ ಗೋಪುರಕ್ಕೆ ಬಂಗಾರ ಲೇಪನ ಮಾಡುತ್ತಿರುವ ದೃಶ್ಯ.

ತಿರುಪತಿ ದೇವಸ್ಥಾನದಲ್ಲಿನ ಕೊಳ.
ತಿರುಪತಿ ದೇವಸ್ಥಾನದಲ್ಲಿನ ಕೊಳ.
ಮುಖ್ಯ ಹುಂಡಿಯಾದ ಶ್ರೀವಾರಿ ಹುಂಡಿಗೆ ಭಕ್ತರ ಕಾಣಿಕೆ ಸಲ್ಲಿಕೆ ದೃಶ್ಯ.

ಬ್ರಿಟಿಷರೂ ತಿಮ್ಮಪ್ಪನ ಭಕ್ತರೆನ್ನುವುದು ಈ ಚಿತ್ರದ ಮೂಲಕ ಕಾಣಬಹುದು. ದೇವಸ್ಥಾನಕ್ಕೆ ಭೇಟಿ ನೀಡಿರುವ ಬ್ರಿಟಿಷ್ ಅಧಿಕಾರಿಗಳು.

Photo Courtesy: mana Tirumala Facebook Page.

Related posts

Leave a Comment