ಮೈಸೂರಿನ ಅಂಬಾವಿಲಾಸ ಅರಮನೆಯ ಬಗ್ಗೆ ನಿಮಗೇನು ಗೊತ್ತು?

ಮೈಸೂರಿನ ಅಂಬಾವಿಲಾಸ ಅರಮನೆಯ ಬಗ್ಗೆ ನಿಮಗೇನು ಗೊತ್ತು?

ಮೈಸೂರು ಕೇವಲ ಸಾಂಸ್ಕøತಿಕ ನಗರಿ  ಮಾತ್ರವಲ್ಲ ಅರಮನೆಗಳನಗರಿ ಎಂದರು ತಪ್ಪಲ್ಲ. ಮೈಸೂರಿನ ಪ್ರಮುಖ ಪ್ರವಾಸಿ ತನಗಳಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು `ಅಂಬಾವಿಲಾಸ’ ಅರಮನೆ. ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆಯಲ್ಲಿ ವಿಶೇಷ ಅಲಂಕಾರದ ಮೂಲಕ ಸಾರ್ವಜನಿಕರ ಮನ ತಣಿಸುವ ಅಂಬಾವಿಲಾಸ ಅರಮನೆ ನೋಡುವುದೆ ಒಂದು ಸೋಜಿಗ ಮೈಸೂರು ಸಂಸ್ಥಾನವನ್ನು  ಶತಮಾನಗಳ ಕಾಲ ಆಳಿದ ಒಡೆಯರ್ ವಂಶಸ್ಥರ ಖಾಸಗಿ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು ಅಂಬಾವಿಲಾಸ ಅರಮನೆ. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ಕಲ್ಲಿನಲ್ಲಿ ಕಟ್ಟಲಾಗಿರುವ ಈ ಅರಮನೆಯೂ ಮೂರು ಮಹಡಿಗಳನ್ನು ವಿಶಲವಾದ ಹಸಿರು ಉದ್ಯಾನವನ್ನು ಹೊಂದಿದೆ. ಅರಮನೆಯ ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ, ಚಿನ್ನದ ಲೇಪನದ ಕಲಾ ವೈಭವದಿಂದ ಕೂಡಿದೆ. ಬ್ರೀಟಿಷ್ ಎಂಜಿನಿಯರ್ ಹೆನ್ರಿ ಇರ್ವಿನ್ ಎಂಬಾತ ಅಂಬಾವಿಲಾಸ ಅರಮನೆಯ ವಾಸ್ತುಶಿಲ್ಪಿ. ಕ್ರಿ.ಶ 1630ರಲ್ಲಿ ಸಿಡಿಲು ಬಡಿದು ಅರಮನೆಗೆ ಹಾನಿಯಾಗುತ್ತದೆ. ಅದೇ ಸ್ಥಳದಲ್ಲಿ ಕಂಠೀರವ ನರಸರಾಜ…

Read More

ನಾಡಹಬ್ಬದಲ್ಲಿ ಖಾಸಗಿ  ದರ್ಬಾರ್

ನಾಡಹಬ್ಬದಲ್ಲಿ ಖಾಸಗಿ  ದರ್ಬಾರ್

ಮೈಸೂರು ದಸರಾ ಎಂದಾಕ್ಷಣ ನೆನಪಾಗುವುದು ಚಿನ್ನದ ಅಂಬಾರಿ ಆನೆಗಳಷ್ಟೆಯಲ್ಲ, ಸಂಪ್ರದಾಯ ಬದ್ದವಾಗಿ ನೆರವೇರುವ ಪೂಜೆಗಳು, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಕಣ್ಮನ ತಣಿಸುವ ಹಲವು ಕಾರ್ಯಕ್ರಮಗಳು, ಇವುಗಳೆಲ್ಲದರ ನಡುವೆ ವಿಭಿನ್ನವಾಗಿ ನಿಲ್ಲುವುದು ಖಾಸಗಿ ದರ್ಬಾರ್,ಮೈಸೂರು ಒಡೆಯರ್‍ರವರು ಸಂಪ್ರದಾಯ ಬದ್ದವಾಗಿ ನಡೆಸಿಕೊಂಡು ಬಂದಿರುವ ಖಾಸಗಿ ದರ್ಬಾರ್ ತನ್ನದೇಯಾದ ಮಹತ್ವವನ್ನು ಪಡೆದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಿಕ ಪಟಟ್ದ ಕತ್ತಿಯನ್ನಿಟ್ಟು ಸಾಂಪ್ರದಾಯಿಕ ದರ್ಬಾರ್ ನಡೆಸಲಾಗಿತ್ತು. ಈ ಬಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸುತ್ತಾರೆ.   ವೈಭವದ ಖಾಸಗಿ ದರ್ಬಾರ್ ಹೇಗಿರತ್ತೆ ಗೊತ್ತಾ? ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ದಸರಾ ಖಾಸಗಿ ದರ್ಬಾರ್ ಗತದಿನಗಳ ರಾಜವೈಭವವನ್ನು ಕಣ್ಮುಂದೆ ತೆರೆದಿಡುತ್ತದೆ. ನವರಾತ್ರಿಗೆ ಮೊದಲೇ ಅರಮನೆಯ ದರ್ಬಾರ್ ಹಾಲ್‍ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗುತ್ತದೆ. ಇದು ಎಲ್ಲರಿಂದ ಸಾಧ್ಯವಿಲ್ಲ ಅದಕ್ಕಾಗಿಯೇ ತಲಾತಲಾಂತರದಿಂದ ಮೈಸೂರಿಗೆ ಸಮೀಪದ ಗೆಜ್ಜಹಳ್ಳಿ ಗ್ರಾಮದಿಂದ ಆಯ್ದ…

Read More

ಮೈಸೂರು ದಸರದ ಮೂಲ ವಿಜಯನಗರ ದಸರಾ

ಮೈಸೂರು ದಸರದ ಮೂಲ ವಿಜಯನಗರ ದಸರಾ

ಮೈಸೂರು ದಸರಾ ಎಷ್ಟೊಂದು ಸುಂದರ …….. ದಸರಾ ಹಬ್ಬದ ವೈಭವವನ್ನು ವರ್ಣಿಸಲು ಪದಗಳೇ ಇಲ್ಲ. ಮೈಸೂರು ದಸರಾಗೆ ಮನಸೋರೆಗೊಳ್ಳದವರೆ ಇಲ್ಲ.ಕನ್ನಡಿಗರ ನಾಡಹಬ್ಬ ದಸರಾಗೆ ನೂರಾರು ವರ್ಷಗಳ ಇತಿಹಾಸವು ಇದೆ. ಹತ್ತು ದಿನಗಳ ಕಾಲ ಆಚರಿಸುವ ಮೈಸೂರು ದಸರಾ ಹಬ್ಬಕ್ಕೆ ಮೂಲ ವಿಜಯನಗರ ಸಾಮ್ರಾಜ್ಯದಲ್ಲಿ ಆಚರಿಸುತ್ತಿದ್ದದಸರಾ ಹಬ್ಬ 17 ಮತ್ತು 18 ನೇ ಶತಮಾನಗಳಲ್ಲಿ ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗರಾದ ಅಬ್ದುಲ್ ರಜಾಕ್, ನ್ಯೂನಿಜ್, ಪೆಯಸ್ ಮೊದಲಾದ ವಿದೇಶಿ ಪ್ರವಾಸಿಗರ ಪ್ರವಾಸಿ ಕಥನಗಳಲ್ಲಿ ವಿಜಯನಗರ ಸಾಮ್ರಾಜ್ಯದ ದಸರಾ ಉತ್ಸವದ ವಿವರಗಳಿವೆ. ಮಳೆಗಾಲ ಕಳೆದ ಬಳಿಕದ ದಿನಗಳಲ್ಲಿ ಸುಗ್ಗಿ ಸಂಭ್ರಮದ ನಂತರ ಭೂಮಿ ಒಣಗಿ ಗಟ್ಟಿಯಾಗಿರುತ್ತದೆ. ಇದು ಸೈನ್ಯ ಜಮಾವಣೆಗೆ ಉತ್ತಮವಾದ ಸಮಯವಾಗಿರುತ್ತಿತ್ತು. ಹೀಗಾಗಿ ವಿಜಯನಗರದ ಅರಸು ನವರಾತ್ರಿ ಉತ್ಸವವನ್ನು ಆರಂಭಿಸಿದರು. ಈ ನವರಾತ್ರಿಯ ಉತ್ಸವಕ್ಕೆ ವಿಜಯನಗರದ ಮಾಂಡಲಿಕರು, ಸಾಮಂತರು ತಮ್ಮ ಸೈನ್ಯದೊಂದಿಗೆ ರಾಜಧಾನಿಗೆ ಆಗಮಿಸಿ,ವಿವಿಧ ಶಕ್ತಿ ಪ್ರದರ್ಶನ…

Read More

ಗೊಂಬೆಗಳ ಹಬ್ಬ ದಸರಾ

ಗೊಂಬೆಗಳ ಹಬ್ಬ ದಸರಾ

ದಸರಾ ಎನ್ನುವುದು  ದಶಂ ಹರ ಎಂಬ ಸಂಸ್ಕøತ ಪದದ ಅಪಭ್ರಂಶವಾಗಿದೆ. ದಶ ಎಂದರೆ ಹತ್ತು ಹರ ಎಂದರೆ ನಿರ್ಮೂಲನೆ ಮಾಡುವುದು. ಅಂದರೆ ನಮ್ಮಲ್ಲಿನ ಹತ್ತು ವಿಧದ ದುರ್ಗುಣಗಳನ್ನು ನಿರ್ಮೂಲನೆ ಮಾಡುವುದು ದಸರಾ ಹಬ್ಬದ ಹಿಂದಿರುವ ಸ್ವಾರಸ್ಯ.  ನಮ್ಮಲ್ಲಿರುವ ಹತ್ತು ದುರ್ಗಣಗಳಾದ ಕಾಮ, ಕ್ರೋಧ, ಮೋಹ, ಮದ, ಲೋಭ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯತೆ, ಅಹಂಕಾರ ಗುಣಗಳು ನಮ್ಮಲ್ಲಿರುವ ಹತ್ತು ರಾಕ್ಷಸರು . ಈ ಹತ್ತು ರಾಕ್ಷಸರನ್ನು ಕೊಂದ ದಿನವೇ ವಿಜಯ ದಶಮಿ ಎಂಬುದು ಪ್ರಚಲಿತದಲ್ಲಿರುವ ಮಾತು. ಗೊಂಬೆಗಳ ಹಬ್ಬ ದಸರಾ ಭಾರತೀಯ ಪರಂಪರೆಯ ಬಹು ಮುಖ್ಯವಾದ ಹಬ್ಬ ದಸರಾ . ಆಶ್ವಯಜ ಶುದ್ದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮಡೆಯುವ ಹಬ್ಬವೇ ದಸರಾ. ಮೈಸೂರು ದಸರಾದ ವೈಭವವನ್ನು ಯಾವ ಹಬ್ಬಗಳಲ್ಲೂ ಕಾಣಲು ಸಾಧ್ಯವಿಲ್ಲ. ಶರದ್ ಋತು ಪ್ರಾರಂಭವಾದ ಮೇಲೆ ಬರುವ ದೊಡ್ಡ ಹಬ್ಬವೇ ದಸರೆ. ದಸರ ಹಬ್ಬಕ್ಕ…

Read More

ಮೈಸೂರು ದಸರಾ ಆನೆಗಳ ಭೋಜನವೇನು ಗೊತ್ತ ?

ಮೈಸೂರು ದಸರಾ ಆನೆಗಳ ಭೋಜನವೇನು ಗೊತ್ತ ?

ಮೈಸೂರು ದಸರಾ ಎಂದಾಕ್ಷಣ ನಮಗೆ ನೆನಪಾಗೋದು ಅಂಬಾರಿ ಹೊತ್ತು ರಾಜ ಗಾಂಭಿರ್ಯದಿಂದ ಸಾಗುವ ಆನೆ. ಅಂಬಾರಿ ಹೊತ್ತ ಆನೆಗೆ ಸಾಥ್ ನೀಡುವ ಆನೆಗಳು. ದಸರಾ ಆನೆಗಳು ಕಾಡಿನಿಂದ ನಾಡಿಗೆ ಬಂದಾಗಿನಿಂದ ದಸರಾ ಆನೆಗಳಿಗೆ ಭೂರಿ ಭೋಜನದ ವ್ಯವಸ್ಥೆಯಿರುತ್ತದೆ. ದಸರಾ ಆನಗಳ ಆರೋಗ್ಯ ಕಾಪಾಡುವ ಸಲವಾಗಿ ವೈದ್ಯರ ಸಲಹೆಯಂತೆ ಆನೆಗಳಿಗೆ ಆಹಾರ ನೀಡಲಾಗುತ್ತದೆ. ದಸರಾಕ್ಕೆ ಸುಮಾರು ಒಂದೂವರೆ ತಿಂಗಳಿರುವಾಗಲೇ ಆರು ಆನೆಗಳು ಮೈಸೂರಿಗೆ ಆಗಮಿಸುತ್ತವೆ. ನಂತರ ದಸರಾ ಕೆಲವೇ ದಿನಗಳಿವೆ ಎಂದಾಗ ಉಳಿದ ಆರು ಆನೆಗಳು ಮೈಸೂರಿಗೆ ಆಗಮಿಸುತ್ತವೆ. ಮೈಸೂರಿನ ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಪ್ರತಿನಿತ್ಯ ವಿವಿಧ ಬಗೆಯ ಆಹಾರಗಳನ್ನು ನೀಡಲಾಗುತ್ತದೆ. ಅಂಬಾರಿ ಹೊರುವ ಆನೆಗೆ ವಿಶೆಷ ಸತ್ಕಾರಗಳು ನಡೆಯುತ್ತವೆ. ಉದ್ದು, ಗೋಧಿ, ಕುಸಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ ಜೊತೆಗೆ ಬೆಣ್ನೆ ಭತ್ತ, ತೆಂಗಿನಕಾಯಿ, ಹಿಮಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು, ಆಲದ ಮರದ ಸೊಪ್ಪು…

Read More

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಗಳ ಬಗ್ಗೆ ನಿಮಗೆ ಗೊತ್ತೆ. ?

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಗಳ ಬಗ್ಗೆ ನಿಮಗೆ ಗೊತ್ತೆ. ?

  ಮೈಸೂರು ದಸರಾ ಎಂದ ತಕ್ಷಣ ನೆನಪಾಗುವುದು ಚಿನ್ನದ ಅಂಬಾರಿಯನ್ನು ಹೊತ್ತು ರಾಜ ಗಾಂಭಿರ್ಯದಿಂದ ಸಾಗುವ ಆನೆಗಳು. ಜಂಬೂ ಸವಾರಿ ನೋಡಲೆಂದೆ ಮೈಸೂರಿಗೆ ದೇಶ – ವಿದೇಶಗಳಿಂದ ಜನ ಸಾಗರವೇ ಹರಿದು ಬರುತ್ತದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ದಸರಾ ಆನೆಗಳಿಗೆ ತನ್ನದೆಯಾದ ಇತಿಹಾಸವಿದೆ. ಮೈಸೂರಿನ ರಸ್ತೆಗಳಲ್ಲಿ ಗಜಗಾಂಭಿರ್ಯದಿಂದ ಸಾಗರದಂತಹ ಜನ ಸಮೂಹದಲ್ಲಿ 24 ಕುಶಲತೋಪುಗಳ ನಡುವೆ ಮೈಸೂರು ಅರಮನೆ ಆವರಣದಿಂದ ಚಿನ್ನದ ಅಂಬಾರಿಯನ್ನೊತ್ತು ಬನ್ನಿಮಂಟಪದವರೆಗೆ ಸಾಗುವ ಆನೆಗಳ ದೃಶ್ಯ ಮನಸೂರೆಗೊಳ್ಳುತ್ತದೆ. ಇದುವರೆಗೂ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಸಾಗಿದ ಆನೆಗಳ ವಿವರಗಳು ಹೀಗಿವೆ. ಜಯಮಾರ್ತಾಂಡ : ಮೈಸೂರು ದಸರಾ ಪ್ರಾರಂಭವಾಗಿದ್ದು ಕೃಷ್ಣದೇವರಾಯರ ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಸುಮಾರು 45 ವರ್ಷಗಳ ಕಾಲ ಜಯ ಮಾರ್ತಾಂಡ ಆನೆ ಚಿನ್ನದ ಅಂಬಾರಿ ಹೊತ್ತು ಸಾಗಿತ್ತು. ಈ ಆನೆಯ ನೆನಪಿಗಾಗಿ ಅರಮನೆಯ ಮಹಾದ್ವಾರಕ್ಕೆ ಜಯಮಾರ್ತಾಂಡ ಎಂದು ಹೆಸರಿಡಲಾಗಿದೆ. ಜಯಮಾರ್ತಾಂಡ…

Read More

ನವರಾತ್ರಿಯ ಒಂಭತ್ತು ದಿನಗಳ ವಿಶೇಷತೆ

ನವರಾತ್ರಿಯ ಒಂಭತ್ತು ದಿನಗಳ ವಿಶೇಷತೆ

ನವ ದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯರ ಆರಾಧನೆಯು ನವರಾತ್ರಿಯ ವೈಶಿಷ್ಯತೆಗಳಲ್ಲಿ ಒಂದು. ನವರಾತ್ರಿ ಆರಣೆಯ ಒಂಬತ್ತು ದಿನಗಳ ಒಂದೊಂದು ದಿನದ ಆಚರಣೆಗೆ ಅದರದೇಯಾದ ವಿಶೇಷತೆ ಇದೆ. ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರ ಮೂಲಕ ಆರಂಭ ಮಾಡಲಾಗುತ್ತದೆ. ಶಕ್ತಿದೇವತೆಯಾದ ದುರ್ಗಾಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಹಚ್ಚುತ್ತಾರೆ. ನಂತರ ಗೊಂಬೆಗಳನ್ನು, ಶಕ್ತಿ ದೇವತೆಯರನ್ನು ಪ್ರತಿಷ್ಠಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿದೇವತೆಗಳನ್ನು ನಿಯಮ ಬದ್ದವಾಗಿ ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಅಷ್ಟೋತ್ತರಗಳ ಪೂಜೆ ಮಾಡಲಾಗುತ್ತದೆ. ತಿರುಪತಿಯಲ್ಲಿ ಕುಡ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೊದಲ ಮೂರು ದಿನಗಳ ಕಾಲ ದೇವಿಯನ್ನು ರೌದ್ರವತಾರದಲ್ಲಿ ಪೂಜಿಸಲಾಗುತ್ತದೆ. ಮೂರನೆಯ ದಿನದಂದು ಮಹಿಷಾಸುರ ಮರ್ದಿನಿ ರೂಪವನ್ನು ಪೂಜಿಸಲಾಗುತ್ತದೆ. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ…

Read More

ವಿವಿಧ ರಾಜ್ಯಗಳಲ್ಲಿ ನವರಾತ್ರಿಯ ಆಚರಣೆ

ವಿವಿಧ ರಾಜ್ಯಗಳಲ್ಲಿ ನವರಾತ್ರಿಯ  ಆಚರಣೆ

ಕರ್ನಾಟಕದಲ್ಲಿ ನವರಾತ್ರಿ ಆಚರಣೆ ಹೇಗೆ? ನವರಾತ್ರಿಯ ಸಮಯದಲ್ಲಿ ಶಕ್ತಿ ದೇವತೆಯಾದ ದುರ್ಗಾ ದೇವಿಯ ಒಂಭತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ ಹತ್ತನೇಯ ದಿನ ಶಮಿವೃಕ್ಷಕ್ಕೆ ಪೂಜಿಯನ್ನು ಸಲ್ಲಿಸಿ ಶಮಿ(ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ದಸರಾ ಆಚರಣೆಯ ಪದ್ದತಿ. ಹತ್ತನೆಯ ದಿನ ಅಂದರೆ ಅಶ್ವಯಜ ಶುದ್ದ ಪ್ರತಿಪದೆಯ ದಿನ ಮೈಸೂರಿನಲ್ಲಿ ಇರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ.     ಬಂಗಾಳದಲ್ಲಿ ನವರಾತ್ರಿಯ ಸಂಭ್ರಮ ಬಂಗಾಳದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸುತ್ತಾರೆ. ದುರ್ಗಾ ಮಾತೆಯ ಒಂಭತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯನ್ನು ಆರಾಧಿಸಲಾಗುತ್ತದೆ. ಷಷ್ಠಿಯಿಂದ ದಶಮಿಯವರೆಗೆ ದುರ್ಗಾದೇವಿಯ ಪೂಜಿಯನ್ನು ಆಚರಿಸಲಾಗುತ್ತದೆ. ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ಅಲಂಕಾರ ಮಾಡಿ ಅವರಿಗೆ ಪಾದ ಪೂಜೆ ಮಾಡಿ ಮೃಷ್ಟಾನ್ನ ಭೋಜನ ನೀಡುತ್ತಾರೆ.  …

Read More

ನವರಾತ್ರಿಯ ಆಚರಣೆಯ ಕಥೆಗಳ ಬಗ್ಗೆ ನಿಮಗೇನು ಗೊತ್ತು ?

ನವರಾತ್ರಿಯ ಆಚರಣೆಯ ಕಥೆಗಳ ಬಗ್ಗೆ ನಿಮಗೇನು ಗೊತ್ತು ?

ನವರಾತ್ರಿ ಒಂಭತ್ತು ದಿನಗಳ ಕಾಲ ಶಕ್ತಿ ದೇವಿಯನ್ನು ಆಚರಿಸುವ ಹಬ್ಬ. ಕರ್ನಾಟಕದಲ್ಲಿ ನವರಾತ್ರಿಗೆ `ದಸರಾ’ ಎಂದು ಹೆಸರಿದೆ. ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ದುರ್ಗಾ ಪೂಜಾ ಎಂದು ಕರೆಯುತ್ತಾರೆ. ದುರ್ಗಾಮಾತೆಯನ್ನು ಈ ಒಂಬತ್ತು ದಿನಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ ಕುರಿತು ವಿವಿಧ ಪ್ರದೇಶಗಳಲ್ಲಿ ನಾನಾ ರೀತಿಯ ಕಥೆಗಳು ಇವೆ. 1) ಮೈಸೂರಿನ ಪ್ರಜೆಗಳು ಮಹಿಶಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗೆ ಒಳಗಾಗಿ ಕಷ್ಠ ಪಡುತ್ತಿದ್ದರು. ಬ್ರಹ್ಮನಿಮದ ವರ ಪಡೆದಿದ್ದ ಮಹಿಷಾಸುರನ ಉಪಟಳದಿಂದ ಪಾರು ಮಾಡುವಂತೆ ಮೈಸೂರಿನ ಜನರು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ತಾಯಿ ಚಾಮುಂಡಿ ಮಹಿಷಾಸುರನನ್ನು ಸಂಹರಿಸಿ ಪ್ರಜೆಗಳನ್ನು ಸಂರಕ್ಷಿಸಿದಳು. ಈ ದಿನವೇ ವಿಜಯ ದಶಮಿ ಎಂಬುದು ಪ್ರತೀತಿ ಇದೆ.   2) ನವರಾತ್ರಿ ಎಂಬುದನ್ನು ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದ್ ಋತುವಿನ ಆಶ್ವಯಜ ಮಾಸದ ಶುಕ್ಲಪಕ್ಷದ ಒಂಬತ್ತನೇ ದಿನ ಶ್ರೀರಾಮ ಸೇನೆಯು ರಾವಣ ಸೇನೆಯೊಂದಿಗೆ ಯುದ್ದ ಮಾಡಿ…

Read More