ಗಣಪತಿ ಪುರಾಣ

ಗಣಪತಿ ಪುರಾಣ

ಯಾಜ್ಞವಲ್ಕ್ಯ ಸ್ಮøತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ, ಇನ್ನೊಂದು ಕಥೆಯ ಪ್ರಕಾರ ಗಣೇಶ ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ ಅಂತವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಶಿವನ ಗಣಗಳು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು…

Read More

ಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನ

ಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನ

ತಿಮ್ಮಪ್ಪನ ದರ್ಶನಕ್ಕೆ ಹೋದ ಭಕ್ತಾದಿಗಳಿಗೆ ಇನ್ನು ಮುಂದೆ ಬಾಲಾಜಿಯ ದರ್ಶನದ ಜೊತೆಗೆ ವಿನಾಯಕನ ಆಧ್ಯಾತ್ಮಿಕ ವನವನ್ನು ದರ್ಶನ ಮಾಡುವ ಭಾಗ್ಯವು ಲಭಿಸಿದೆ. ಟಿಟಿಡಿಯ ಅರಣ್ಯ ಇಲಾಖೆಯಿಂದ ತಿರುಮಲಾ ಘಾಟ್‍ನಲ್ಲಿ ಹೊಸ ಆಧ್ಯಾತ್ಮಿಕ ವನವೊಂದನ್ನು ಅಭಿವೃದ್ದಿ ಪಡಿಸಲಾಗಿದೆ.   `ವಿನಾಯಕ ವನಂ’ ಎಂಬ ಹೆಸರಿನಲ್ಲಿ ಅಭಿವೃದ್ದಿ ಪಡಿಸಲಾಗಿರುವ ಈ ವನವನ್ನು ಆಲಿಪರಿ ಅರಣ್ಯದ ಬಳಿಯ `ಎಕಾವಷ್ಟಮಿ ಪತ್ರ ವನಂ’ನ ಎರಡನೇ ಘಾಟ್‍ನ ವಿನಾಯಕ ದೇವಸ್ಥಾನದ ಪಕ್ಕ ನಿರ್ಮಿಸಲಾಗಿದೆ. ಹೊಸದಾಗಿ ಸುಂದರವಾಗಿ ನಿರ್ಮಾಣವಾಗಿರುವ ಈ ವಿನಾಯಕ ವನಂನಲ್ಲಿ 21 ಬಗೆಯ ಪ್ರಮುಖ ವಿಧದ ಎಲೆಗಳಿಂದ ಕಲ್ಪನಾತ್ಮಕವಾಗಿ ಅಭಿವೃದ್ದಿ ಪಡಿಸಲಾಗಿದೆ.   300 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿನಾಯಕ ವನಂ ಶೇಷಾಚಲ ಶ್ರೇಣಿಗಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವಿಘ್ನನಿವಾರಕ ಗಣೇಶನ ದಿನ ನಿತ್ಯ ಪೂಜೆ, ಗಣೇಶ ಚತುರ್ಥಿಗೆ ವಿನಾಯಕ ವನಂನಲ್ಲಿರುವ ತುಳಸಿ, ವಿಷ್ಣುಕ್ರಾಂತ, ದೇವದಾರು,…

Read More