ದೇಶದಲ್ಲಿಯೇ ಪ್ರಥಮ ಮುರಾಲ್ ಉದ್ಯಾನವನ

ದೇಶದಲ್ಲಿಯೇ ಪ್ರಥಮ ಮುರಾಲ್ ಉದ್ಯಾನವನ

ತಿರುಮಲ: ದೇಶದಲ್ಲಿಯೇ ಪ್ರಥಮ ಬಾರಿಗೆ ತಿರುಮಲದಲ್ಲಿ ಲಂಬವಾದ ಮುರಾಲ್ ಉದ್ಯಾನವನ ನಿರ್ಮಾಣ ಮಾಡಲು ಟಿಟಿಡಿ ತಿರ್ಮಾನ ಕೈಗೊಂಡಿದೆ. ತಿರುಮಲ ದೇವಸ್ಥಾನ ಬಳಿ ಲಂಬ್ ಮುರಾಲ್ ಉದ್ಯಾನವನ ನಿರ್ಮಾಣ. ನವೀನ ಪರಿಕಲ್ಪನೆ ಆಫ್ ಶಿಬಿರಗಳನ್ನು ನಡೆಸಲು ಅನುಕೂಲಕರವಾಗುತ್ತದೆ ಎಂದು ಟಿಟಿಡಿ ಇಒ ಡಾ ಡಿ ಸಾಂಬಶಿವ ರಾವ್ ತಿಳಿಸಿದ್ದಾರೆ. ಈ ಪರಿಕಲ್ಪನಾ ತೋಟಗಳಿಗೆ ಸಂಬಂಧಿಸಿದಂತೆ, ಗಾರ್ಡನ್ ಉಪನಿರ್ದೇಶಕರು ಶ್ರೀ ಶ್ರೀನಿವಾಸಲು ಜೊತೆಗೆ ಟಿಟಿಡಿ ಇ.ಒ ಶುಕ್ರವಾರ ತಿರುಮಲದಲ್ಲಿ ಸೈಟ್ ಪರಿಶೀಲಿಸಿದರು. ಏತನ್ಮಧ್ಯೆ ವರ್ಣರಂಜಿತ ಎಲೆಗಳು ಮತ್ತು ಶ್ರೀವಾರು, ಶಂಖ, ಚಕ್ರ ಮತ್ತು ಆನಂದ ನಿಲಯಂ ಸೇರಿದಂತೆ ಆಧ್ಯಾತ್ಮಿಕ ಪರಿಕಲ್ಪನೆಗಳು ಹೂಗಳು ಒಳಗೊಂಡ ಈ ಅನನ್ಯ ತೋಟಗಳು ತಯಾರಾಗುತ್ತವೆ. ಲೇಪಾಕ್ಷಿ ಮತ್ತು ಫಿಲ್ಟರ್ ಅಪ್ ಶಿಬಿರಗಳು ಮತ್ತು ವಾರ್ಷಿಕ ಬ್ರಹ್ಮೋತ್ಸವ ವಿಶೇಷ ಆಕರ್ಷಣೆಯಾಗಿದೆ. ಮುರಾಲ್ ಉದ್ಯಾನವನ ಈ ತಿಂಗಳ ಕೊನೆಯಲ್ಲಿ ತಯಾರಾಗಬೇಕು. ಬೆಂಗಳೂರು ಮೂಲದ ವಿನ್ಯಾಸ ತಜ್ಞ ದಾನಿ ಶ್ರೀ…

Read More

‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು

‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು

64 ವರ್ಷಗಳ ಇತಿಹಾಸ ಹೊಂದಿರುವ ಟಿಟಿಡಿಯ ಶ್ರಿ ಪದ್ಮಾವತಿ ಮಹಿಳಾ ಪದವಿ ಮತ್ತು ಸಾತ್ನಕೋತ್ತರ ಕಾಲೇಜ ದಾಖಲೆಯೊಂದನ್ನು ನಿರ್ಮಿಸಿದೆ. ಕಾಲೇಜಿನಲ್ಲಿ ಸತತ 12 ಗಂಟೆಗಳ ಕಾಲ “ಶ್ರೀ ವೈಷ್ಣವ ಭಕ್ತಿ ತತ್ವಂ” ವಿಷಯದ ಕುರಿತಾದ ವಿಷಯ ಮಂಡನೆಯನ್ನು ಆಯೋಜಿಸಲಾಗಿತ್ತು. ಇಂತಹದೊಂದು ಸಾಧನೆಯೂ ಈಗ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಬುಧವಾರಂದು ದಾಖಲಾಗಿದೆಂದು ಕಾಲೇಜಿನ ಅಧಿಕಾರಿ ವರ್ಗದವರೂ ತಿಳಿಸಿದರು. ವಿವಿಧ ವಿಭಾಗಳಿಂದ ಬಂದತ್ತ ಸಂಶೋಧಕರು ತಮ್ಮ ವಿಷಯವನ್ನು ಮಂಡಿಸಿದರು. ಅದರಲ್ಲಿ ಬಹುಮುಖ್ಯವಾಗಿ ಆಯ್ದುಕೊಂಡ ವಿಷಯಗಳಲ್ಲಿ ರಾಮಾಯಣ, ಭಾರತಂ, ಭಾಗವತಮ್, ರಾಮಾನುಜಾಚಾರ್ಯರು, ಅನ್ನಮಾಚಾರ್ಯರು ಇವುಗಳೇ ಆಗಿದ್ದವು. ಕಾಲೇಜಿನ ಸಿಬ್ಬಂದಿ 200 ಜನರ ಜೊತೆಗೆ ಸಂಶೋಧಕ ವಿದ್ಯಾರ್ಥಿಗಳನ್ನು ಹೊರತುಪಡಿಸಿ 550 ಜನ ಮಹಿಳೆಯರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ದಾಖಲೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದಲ್ಲದೆ, ಜನರಲ್ಲಿ ಆಧ್ಯಾತ್ಮಿಕ ಜಾನ್ಞವನ್ನು ಬಿತ್ತುವ ಕೆಲಸವನ್ನು ಟಿಟಿಡಿಯ ಮಹಿಳಾ…

Read More

ಭಕ್ತರ ಅನುಕೂಲಕ್ಕಾಗಿ ಟಿಕೆಟ್ ಕೌಂಟರ್

ಭಕ್ತರ ಅನುಕೂಲಕ್ಕಾಗಿ ಟಿಕೆಟ್ ಕೌಂಟರ್

ತಿರಚನೂರ ಶ್ರೀ ಪದ್ಮಾವತಿ ಅಮ್ಮವನವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅರ್ಜಿತ ಸೇವಾ ಸಮಿತಿ ಸುಲಭವಾಗಿ ತಿರುಮಲದದಲ್ಲಿ ಸೇವಾ ಟಿಕೆಟ್ ನ್ನು ನೀಡುವ ವ್ಯವಸ್ಥೆ ಮಾಡಲಾಗಿದೆಂದು ಟಿಟಿಡಿಯ ಜೆ.ಇ.ಒ ಶ್ರೀ ಪಿ ಬಾಸ್ಕರ್ ಹೇಳಿದ್ದಾರೆ. ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವಾ ಟಿಕೆಟ್ ವಿತರಣೆ ಮತ್ತು ಮಾಹಿತಿಯನ್ನು ನೀಡಲು ಅಲ್ಲಲ್ಲಿ ಕೌಂಟರ್ ಗಳನ್ನು ತೆರೆಯಲಾಗಿದೆ. ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ನೀಡುವಲ್ಲಿ ನಮ್ಮ ಟಿಟಿಡಿಯ ಸಿಬ್ಬಂದಿಯೂ ಕಾರ್ಯ ಮಾಡುತ್ತಿದ್ದಾರೆಂದು ಟಿಟಿಡಿಯ ಅಧಿಕಾರಿ ತಿಳಿಸಿದರು. ಕೌಂಟರ್ ನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸೂಚನಾ ಮಾಹಿತಿ ಫಲಕಗಳನ್ನು ಕೂಡಾ ಅಳವಡಿಸಿದ್ದಾರೆ. ಟಿಟಿಡಿಯ ಅಧಿಕಾರಿ ಶ್ರೀ ಸಿ. ರಮಣ, ಆಡಳಿತಾಧಿಕಾರಿ ಶ್ರೀ ರವಿ ಪ್ರಸಾದ್, ಶ್ರೀ ವೇಣುಗೋಪಾಲ ಎನ್, ಶ್ರೀ ರಾಮಕೃಷ್ಣ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮ ಶತಮಾನೋತ್ಸವ ಆಚರಣೆ

ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮ ಶತಮಾನೋತ್ಸವ ಆಚರಣೆ

ಹರಿಕಥಾ ಪಿತಾಮಹ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣ ದಾಸು ಅವರು ಅಪರೂಪದ 180 ದಾಸವಿಧ ರಂಗ ನವತಿ ಕಸುಮ ಮಂಜರಿ ರಾಗಗಳನ್ನು ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಕಾಣಿಕೆ ಕೊಟ್ಟಿದ್ದಾರೆ. ಇವರ ಕುರಿತಾದ ಇಂತಹದೊಂದು ಸಂಗೀತದ ಕಾರ್ಯಕ್ರವು 84 ವರ್ಷಗಳ ನಂತರ ಮಹತಿ ಸಭಾಂಗಣದಲ್ಲಿ ಬುಧವಾರ ಸಾಯಂಕಾಲ ಜರುಗಿತು. ಹರಿಕಥಾ ವಿದ್ವಾಂಸ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮದಿನ ಅಂಗವಾಗಿ ಎಸ್. ವ್ಹಿ ಸಂಗೀತ ಮತ್ತು ನೃತ್ಯ ಕಾಲೇಜು ವತಿಯಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಮಹಾರಾಣಿ ಕಾಲೇಜಿನ 9 ಜನರ ತಂಡ ಮತ್ತು ಶ್ರೀವ್ ಕಾಂತಮ್ ನಾಗೇಂದ್ರ ಶಾಸ್ತ್ರಿ ಅವರ ನೇತ್ವತೃದಲ್ಲಿ 90 ದಾಸವಿಧ ರಂಗ ನವತಿ ಕಸುವ ಮಂಜರಿಯ ಒಳಗೊಂಡಿರುವ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ರಾಗಮಾಲಿಕೆ 90 ರಾಗಗಳನ್ನು ಕಲಾವಿದರು ತಮ್ಮ ಮುಖದ ಅಭಿವ್ಯಕ್ತಿಯ್ನು ಮತ್ತು ನೃತ್ಯದ ಮೂಲಕ ಪ್ರದರ್ಶಿಸಿ…

Read More

ಬ್ರಹ್ಮತ್ಸೋವ ಪೂರ್ವ ಸಿದ್ಧತೆ

ಬ್ರಹ್ಮತ್ಸೋವ ಪೂರ್ವ ಸಿದ್ಧತೆ

ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದ ವಿತರಣೆಯಲ್ಲಿ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಟಿಟಿಡಿ ಸಿಬ್ಬಂದಿಗೆ ಇಓ ಸಾಂಬಶಿವ ಹೇಳಿದರು. ಬ್ರಹ್ಮತ್ಸೋವದ ಆರಂಭಕ್ಕೂ ಮುನ್ನವೇ ಟಿಟಿಡಿಯ ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದ ಕೆಲಸಗಳತ್ತ ಗಮನಕೊಡಬೇಕು, ಇನ್ನುಳಿಂದತೆ ಕಟ್ಟಡ , ವಿದುತ್ಯ್ ಹೀಗೆ ಇವೆಲ್ಲ ಕಾರ್ಯಗಳು ಬೇಗನೆ ಮುಗಿಯಬೇಕೆಂದು ಅಧಿಕಾರಿಗಳು ಕರೆ ನೀಡಿದರು. ಭಕ್ತರಿಗೆ ಅನುಕೂಲವಾಗುವ ಹಾಗೇ ಲಡ್ಡು ಕೌಂಟರ್ ಗಳನ್ನು ನಿರ್ಮಾಣ ಮಾಡುವುದಕ್ಕೆ, ಆದಷ್ಟು ಬೇಗನೆ ಸಿಬ್ಬಂದಿಯೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದೆಂದು ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದರು. ಅಕ್ಟೋಬರ್ ನಲ್ಲಿ ನಡೆಯಲಿರರುವ ವಾರ್ಷಿಕ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪತ್ರಿದಿನ ಲಡ್ಡುಗಳನ್ನು ನೀಡವುದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಲಡ್ಡುಗಳನ್ನು ತಯಾರಿಸಲಾಗಿದೆಂದು ಟಿಟಿಡಿಯ ಈಒ ಸಾಂಬಶಿವ ಹೇಳಿದರು. ಲಗೇಜ್ ಕೌಟಂರ್ ಗಳನ್ನು ಹೆಚ್ಚಿಸುವುದಲ್ಲದೆ, ಮೂಲಭೂತವಾದ ಎಲ್ಲಾ ಅವಶ್ಯಕತೆಗಳನ್ನು ಕಲ್ಪಿಸುವುದಾಗಿ ಟಿಟಿಡಿಯ ಸಿಬ್ಬಂದಿ ಸೃಷ್ಟಪಡಿಸಿದೆ.

Read More

ಕೇಂದ್ರ ಸಚಿವ ಜೆ.ಪಿ.ನಡ್ಡಾ ಟಿಟಿಡಿಗೆ: ಭೇಟಿ

ಕೇಂದ್ರ ಸಚಿವ ಜೆ.ಪಿ.ನಡ್ಡಾ ಟಿಟಿಡಿಗೆ: ಭೇಟಿ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಕುಟುಂಬ ಪರಿವಾರದೊಂದಿಗೆ ಸೋಮವಾರ ತಿರುಮಲದ ವೆಂಕಟೇಶ್ವತರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಟಿಟಿಡಿಯ ಈಓ ಡಾ.ಸಾಂಬಶಿವರಾವ್ ಮತ್ತು ಸಿಬ್ಬಂದಿ ವರ್ಗವೂ ಇವರನ್ನು ದೇವಸ್ಥಾನದ ದ್ವಾರದಲ್ಲಿ ಬರಮಾಡಿಕೊಂಡರು. ದೇವರ ದರ್ಶನದ ನಂತರ ಜೆ.ಪಿ.ನಡ್ಡಾ ಕುಟುಂಬವೂ ಪ್ರಸಾದವನ್ನು ಸ್ಬೀಕರಿಸಿದರು. ಇದೇ ಸಂದರ್ಭದಲ್ಲಿ ಟಿಟಿಡಿ ಟ್ರಸ್ಟ್ ಮಂಡಳಿ ಸದಸ್ಯ ಶ್ರೀ ಜಿ ಭಾನು ಪ್ರಕಾಶ್ ರೆಡ್ಡಿ, ಶ್ರೀ ರಾಮ ರಾವ್, ಅಧಿಕಾರಿಗಳಾದ ಹರಿದ್ರನಾಥ ಶ್ರೀ ಲಕ್ಷ್ಮೀ ನಾರಾಯಣ ಯಾದವ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ತೆಲಗು ನಾಡಿನ ಹೆಮ್ಮೆ: ಅಜ್ಜದ ಆಧಿಭಟ್ಲಾ ನಾರಾಯಣದಾಸು

ತೆಲಗು ನಾಡಿನ ಹೆಮ್ಮೆ: ಅಜ್ಜದ ಆಧಿಭಟ್ಲಾ ನಾರಾಯಣದಾಸು

ಹರಿಕಥಾ ವಿದ್ವಾಂಸ ಅಜ್ಜದ ಆಧಿಭಟ್ಲಾ ನಾರಾಯಣದಾಸು ಅವರ 152 ನೇ ಜನ್ನದಿನದ ವಾರ್ಷಿಕೋತ್ಸವ ಸೋಮವಾರ ಸಾಯಂಕಾಲ ಮಹತಿ ಸಭಾಂಗಣದಲ್ಲಿ ಆಚರಣೆ ಮಾಡುವ ಮೂಲಕ ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಲಾಯಿತು. ಹರಿಕಥಾ ಪಿತಾಮಹ ಅಜ್ಜದ ಆಧಿಭಟ್ಲಾ ನಾರಾಯಣದಾಸುವರು ತೆಲುಗು, ಸಂಸ್ಕೃತ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್ ಇತ್ಯಾದಿ ಮತ್ತು ಕವನ, ಸಂಗೀತ, ಭಾಷಾಶಾಸ್ತ್ರ, ತತ್ವಶಾಸ್ತ್ರ ಮತ್ತು ನೃತ್ಯ ಸೇರಿದಂತೆ ಎಂಟು ಭಾಷೆಗಳಲ್ಲಿ ಸಾಧನೆ ಮಾಡಿದ ಬಹುಮುಖಿ ಪ್ರತಿಭೆಯ. ಅವರು ನಿಸ್ಸಂದೇಹವಾಗಿ ನಮ್ಮ ತೆಲಗು ನಾಡಿನ ಹೆಮ್ಮೆ ಎಂದು ಕಾರ್ಯಕ್ರಮದ ಸಂಯೋಕರಾದ ತೆರಿಗೊಂಡ ವೆಂಬಬಾಬು ಮಾತನಾಡಿದರು. ಗುಂಟೂರು ಸರ್ಕಾರದ ಪದವಿ ಕಾಲೇಜ್ ಪ್ರಾಂಶುಪಾಲ ಡಾ ನಾಗಲಕ್ಷ್ಮೀ ಹರಿಕಥಾ ಬಗ್ಗೆ ಕುರಿತು ಮಾತನಾಡಿದರು. ಎಸ್.ವಿ.ಮೂಸಿಕ್ಯ್ ಕಾಲೇಜಿನ ಪ್ರಾಶುಂಪಾಲರಾದ ಶ್ರೀಮತಿ ವಾಯ್.ವ್ಹಿ.ಎಸ್.ಪದ್ಮಾವತಿ, ಸಹ ಪ್ರಾಧ್ಯಾಪಕರಾದ ಚಲ್ಲಾ ಪ್ರಭಾವತಿ, ಶ್ರೀ ಸುಧಾಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಕೃಷ್ಣ ಪುಷ್ಕರ್ ದಲ್ಲಿ ಉತ್ತಮ ವೈದಕೀಯ ಸೇವೆ

ಕೃಷ್ಣ ಪುಷ್ಕರ್ ದಲ್ಲಿ ಉತ್ತಮ ವೈದಕೀಯ ಸೇವೆ

ಟಿಟಿಡಿ ರನ್ ಎಸ್.ವಿ. ಆಯುರ್ವೇದ ಆಸ್ಪತ್ರೆಯಲ್ಲಿ ಇತ್ತೀಚಿನ ಕೃಷ್ಣ ಪುಷ್ಕರ್ ಸಂದರ್ಭದಲ್ಲಿ ವಿಜಯವಾಡ ಲಾರ್ಡ್ ಪ್ರಕೃತಿ ಟೆಂಪಲ್ ಭೇಟಿ ನೀಡಿದ ಭಕ್ತರಿಗೆ ಉತ್ತಮವಾದ ವೈದ್ಯಕೀಯ ಸೇವೆಗಳುನ್ನು ನೀಡುವ ಮೂಲಕ ಗಮನ ಸೆಳೆಯಿತು. ಉಚಿತವಾಗಿ ‍ಔಷದ ವಿತರಣೆ ಮತ್ತು ವೈದಕೀಯ ಸಲಹೆಗಳನ್ನು ನೀಡಲಾಗಿದೆ. ಬಂದಿರುವ 9211 ಭಕ್ತರಿಗೂ ಸೇವೆಯನ್ನು ನೀಡಿದ್ದೇವೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ ವಿ ಪಾರ್ವತಿ ದೇವಿ, ತಿಳಿಸಿದರು.  ಹಿರಿಯ ವೈದ್ಯಾಧಿಕಾರಿ ಡಾ. ವಾವರ್ತಿ ದೇವಿ ಮತ್ತು ಡಾ.ಆರ್ ರವೀಂದ್ರ ಕುಮಾರ್, ಡಾ.ಜಿ ಪದ್ಮಾವತಿ ಹಾಗೂ ಶುಶ್ರೂಷಾ ತಂಡ ಪುಷ್ಕರ್ ಸಂದರ್ಭದಲ್ಲಿ ವೈದಕೀಯ ಸೇವೆಯನ್ನು ಒದಗಿಸಿದವು.

Read More

ಉತ್ತಮ ಸೇವೆಗೆ ಹೆಚ್ಚಿನ ಆದ್ಯತೆ : ಟಿಟಿಡಿ

ಉತ್ತಮ ಸೇವೆಗೆ ಹೆಚ್ಚಿನ ಆದ್ಯತೆ : ಟಿಟಿಡಿ

ಟಿಟಿಡಿಗೆ ಭೇಟಿ ನೀಡುವ ಯಾತ್ರಿಕರು ಬಹುಸಂಖ್ಯೆಯಿಂದ ಕೂಡಿದ್ದು, ಆದ್ದರಿಂದ ಅತ್ಯುತ್ತಮ ಸೇವೆಗಳನ್ನು ಒದಗಿಸುವಲ್ಲಿ ಯಾವಾಗಲೂ ಟಿಟಿಡಿಯ ಕಾರ್ಯ ಮಾಡುತ್ತದೆಂದು ಡಾ.ಸಾಂಬಶಿವ ಹೇಳಿದರು. ದಿವ್ಯ ದರ್ಶನಕ್ಕಾಗಿ ಆಗಮಿಸುವ ಯಾತ್ರಿಗಳಿಗೆ ಉಚಿತ ಪ್ರವಾಸಿ ಮಂದಿರ ಕಲ್ಪಿಸುವ ಮೂಲಕ ಯಾತ್ರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವು ಮೂಲಕ ವಾರ್ಷಿಕ ಬ್ರಹೋತ್ಸವಕ್ಕೆ ಬರುವ ಭಕ್ತ ಸಮೂಹಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನ ಮಾಡಲಾಗಿದೆಂದು ಮಾಧ್ಯಮಗಳಿಗೆ ಟಿಟಿಡಿಯ ಅಧಿಕಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರಿ ಕೋದಂಡ ರಾಮ ರಾವ್, ಶ್ರೀ ರಾಮಚಂದ್ರ ರೆಡ್ಡಿ, ಶ್ರೀ ರವೀಂದ್ರ ರೆಡ್ಡಿ, ಆರೋಗ್ಯ ಅಧಿಕಾರಿ ಡಾ ಶಮಿರ್ತಾ ಉಪಸ್ಥಿತರಿದ್ದರು.

Read More

ಶ್ರಾವಣ ಪ್ರಯುಕ್ತ ತಿರುಮಲದಲ್ಲಿ ವಿಶೇಷ ಪೂಜೆ

ಶ್ರಾವಣ ಪ್ರಯುಕ್ತ ತಿರುಮಲದಲ್ಲಿ ವಿಶೇಷ ಪೂಜೆ

ಶ್ರಾವಣ ಮಾಸದ ಪ್ರಯುಕ್ತ ತಿರುಮಲದಲ್ಲಿ ನಿನ್ನೆ ಬೆಳಿಗ್ಗೆ ವಿಶೇಷವಾದ ಪೂಜೆ ಪುನಸ್ಕಾರಗಳು ಜರುಗಿದವು. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣನನ್ನು ಕೂರಿಸಿ ವಿವಿಧ 16 ಸ್ಥಳಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ಮಾಡುವ ಮೂಲಕ ಆಚರಿಸಿದರು. ಶ್ರೀ ಮಲಯಪ್ಪ ಸ್ವಾಮಿ ಮತ್ತು ಶ್ರೀ ಕೃಷ್ಣ ಉತ್ಸವದಲ್ಲಿ ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಸಾಂಬಶಿವ ರಾವ್ ಗೋಕುಲಾಷ್ಟಮಿಯ ಹಬ್ಬ ಆಚರಣೆಯ ದೇಶದ ಆರ್ಥಿಕ ಮತ್ತು ಸಾಮಾಜಿಕ ಹಬ್ಬದ ಸಂಕೇತವಾಗಿದ್ದು ಇದೊಂದು ಭಾರತೀಯರ ಪವಿತ್ರ ಹಬ್ಬವಾಗಿದೆಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಟಿಟಿಡಿಯ ಸಿಬ್ಬಂದಿಯೂ ಕೂಡಾ ಹಾಜರಿದ್ದರು.

Read More