ಉತ್ತಮ ಸೇವೆಗೆ ಹೆಚ್ಚಿನ ಆದ್ಯತೆ : ಟಿಟಿಡಿ

ಟಿಟಿಡಿಗೆ ಭೇಟಿ ನೀಡುವ ಯಾತ್ರಿಕರು ಬಹುಸಂಖ್ಯೆಯಿಂದ ಕೂಡಿದ್ದು, ಆದ್ದರಿಂದ ಅತ್ಯುತ್ತಮ ಸೇವೆಗಳನ್ನು ಒದಗಿಸುವಲ್ಲಿ ಯಾವಾಗಲೂ ಟಿಟಿಡಿಯ ಕಾರ್ಯ ಮಾಡುತ್ತದೆಂದು ಡಾ.ಸಾಂಬಶಿವ ಹೇಳಿದರು.ದಿವ್ಯ ದರ್ಶನಕ್ಕಾಗಿ ಆಗಮಿಸುವ ಯಾತ್ರಿಗಳಿಗೆ ಉಚಿತ ಪ್ರವಾಸಿ ಮಂದಿರ ಕಲ್ಪಿಸುವ ಮೂಲಕ ಯಾತ್ರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವು ಮೂಲಕ ವಾರ್ಷಿಕ ಬ್ರಹೋತ್ಸವಕ್ಕೆ ಬರುವ ಭಕ್ತ ಸಮೂಹಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನ ಮಾಡಲಾಗಿದೆಂದು ಮಾಧ್ಯಮಗಳಿಗೆ ಟಿಟಿಡಿಯ ಅಧಿಕಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರಿ ಕೋದಂಡ ರಾಮ ರಾವ್, ಶ್ರೀ ರಾಮಚಂದ್ರ ರೆಡ್ಡಿ, ಶ್ರೀ ರವೀಂದ್ರ ರೆಡ್ಡಿ, ಆರೋಗ್ಯ ಅಧಿಕಾರಿ ಡಾ ಶಮಿರ್ತಾ ಉಪಸ್ಥಿತರಿದ್ದರು.Related posts

Leave a Comment