ತಿರುಪತಿ : ಶ್ರಾವಣ ಪವಿತ್ರ್ಯೋತ್ಸವದಲ್ಲಿ ಸಾವಿರಾರು ಭಕ್ತರು

ತಿರುಪತಿಯಲ್ಲಿ ಶ್ರಾವಣ ಮಾಸದ ಪವಿತ್ರ್ಯೋತ್ಸವವ ಇಂದು ಅಂತ್ಯಗೊಂಡಿತು. ಮಂಗಳವಾರ ಬೆಳಿಗ್ಗೆ, 9ರಿಂದ 11 ಗಂಟೆಯವರೆಗೂ, ವಿವಿಧ ಪೂಜೆ ಪುನಸ್ಕಾರ ನಡೆಯಿತು. ಶ್ರೀನಿವಾಸ ಉತ್ಸವ ಮೂರ್ತಿಗೆ, ಮೊಸರು, ಜೇನು, ಎಳನೀರು, ಹಳದಿ ಲೇಪನ ಹಾಗೂ ಶ್ರೀಗಂಧದ ಅಭಿಷೇಕ ನೆರವೇರಿತು. ಸಾವಿರಾರು ಭಕ್ತಾಧಿಗಳು ಮುಂಜಾನೆಯಿಂದಲೇ ನಡೆದ ಹೋಮ, ಹವನದಲ್ಲಿ ಪಾಲ್ಗೊಂಡಿದ್ದರು. ಟಿಟಿಡಿಯ ಅಧಿಕಾರಿ ಹಾಗೂ ಸಿಬ್ಬಂದಿ ಕೂಡಾ ಪವಿತ್ರ್ಯೋತ್ಸವದಲ್ಲಿ ಭಾಗವಹಿಸಿದ್ದರು.sravana 1Related posts

Leave a Comment