ಟಿಟಿಡಿ ಅಧ್ಯಕ್ಷರಿಂದ ತಿರುಪತಿ ದೇವಾಲಯ ಆವರಣದಲ್ಲಿನ ಕಾಮಗಾರಿಗಳ ಪರಿಶೀಲನೆ

ಟಿಟಿಡಿ ಅಧ್ಯಕ್ಷ ಡಾ.ಸಾಂಬಸಿವ ರಾವ್ ಅವರು ಇಂದು ತಿರುಪತಿ ತಿರುಮಲ ದೇವಾಲಯ ಆವರಣದಲ್ಲಿನ ವಿವಿಧ ಕಾಮಗಾರಿಗಳ ಕಾರ್ಯವೈಖರಿಯನ್ನು ಗಮನಿಸಿದರು. ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳ ಲಗೇಜುಗಳನ್ನು ಇಡುವ ಲಗೇಜ್ ರೂಮನ್ನೂ ಸಹ ಪರಿಶೀಲಿಸಿ, ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಲಗೇಜು ರೂಮಿನಲ್ಲಿ ಕೆಲವಾರು ಮಾರ್ಪಾಡುಗಳನ್ನು ತರುವಂತೆ ಸೂಚಿಸಿದರು.thirupati2

Thirupati3

Thirupati4

Thirupati5

 Related posts

Leave a Comment