ತಿರುಪತಿ : ಮುಡಿ ಕೂದಲಿಗೆ ಕೋಟಿ ಕೋಟಿ ಕಾಂಚಾಣ

ಇಂದು ಬೆಳಿಗ್ಗೆ ತಿರುಪತಿಯಲ್ಲಿ ಭಕ್ತರ ಮುಡಿ ಕೂದಲ ಹರಾಜು ನಡೆಯಿತು. ಒಟ್ಟು 14.500 ಕೆ.ಜಿ ಕೂದಲನ್ನು ಇ ಟೆಂಡರ್ ಮೂಲಕ ಹರಾಜು ಹಾಕಲಾಯ್ತು. ಈ ಹರಾಜಿನಲ್ಲಿ 12.45 ಕೋಟಿ ರೂ ಅದಾಯ ಬಂದಿದೆ. ಟಿಟಿಡಿಯ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ, ಕೆ.ಎಸ್. ಶ್ರೀನಿವಾಸ ರಾಜು ನೇತೃತ್ವದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.

Related posts

Leave a Comment