86,622 ಭಕ್ತಾಧಿಗಳಿಂದ ತಿಮ್ಮಪ್ಪನ ದರ್ಶನ

PTI1_Tirumala

ನಿನ್ನೆ ಜೂನ್ 26 ರಂದು ಒಟ್ಟು 86,622 ಮಂದಿ ಭಕ್ತಾಧಿಗಳು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಶ್ರೀವಾರಿ ಹುಂಡಿಯಲ್ಲಿ ಒಟ್ಟು 4.22 ಕೋಟಿ ರೂ. ಸಂಗ್ರಹವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.



PTI1_Tirumala



Related posts

Leave a Comment