77,047 ಭಕ್ತಾಧಿಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ

ನಿನ್ನೆ ಮಂಗಳವಾರ ತಿರುಪತಿ ತಿರುಮಲದಲ್ಲಿ ದೇವಸ್ಥಾನಕ್ಕೆ ಒಟ್ಟು 77,047 ಭಕ್ತಾಧಿಗಳು ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿ 2.91 ಕೋಟಿ ರೂ. ಸಂಗ್ರಹವಾಗಿರುವ ಮಾಹಿತಿ ಲಭ್ಯವಾಗಿದೆ.

Related posts

Leave a Comment