ತಿರುಪತಿ ಕಲ್ಯಾಣ ಮಂಟಪದಲ್ಲಿ ನಾಗರಹಾವು!

ತಿರುಪತಿ ಕಲ್ಯಾಣ ಮಂಟಪದಲ್ಲಿ ಸಂಜೆ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದ ನಡುವೆ ಬುಸ್ ಬುಸ್ ಶಬ್ದ ಕೇಳಿಸಿತು. ಕಲ್ಯಾಣ ಮಂಟಪದೊಳಗೆ 6 ಅಡಿ ಉದ್ದದ ನಾಗರ ಹಾವು ಇರುವುದನ್ನು ಕಂಡು ಪುರೋಹಿತರು ಮತ್ತು ಭಕ್ತಾಧಿಗಳು ಕಲ್ಯಾಣ ಮಂಟಪದಿಂದ ಹೊರಗೋಡಿದರು. ನಂತರ ದೇವಾಲಯದ ಪುರೋಹಿತರೊಬ್ಬರು ನೀಡಿದ ಮಾಹಿತಿಯನ್ವಯ ಆಗಮಿಸಿದ ಅರಣ್ಯಾಧಿಕಾರಿಗಳು ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.snake2

snake3

snake2

 Related posts

Leave a Comment