ತಿರುಪತಿ ತಿರುಮಲಕ್ಕೆ 85,200 ಭಕ್ತಾಧಿಗಳು ಭೇಟಿ

ನಿನ್ನೆ ಸೋಮವಾರ ಮುಂಜಾನೆಯಿಂದ ರಾತ್ರಿಯವರೆಗೆ ಒಟ್ಟು 85,200 ಭಕ್ತಾಧಿಗಳು ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವಾಲಯದ ಹುಂಡಿಯಲ್ಲಿ ಒಟ್ಟು 3.58 ಕೋಟಿ ರೂ. ಸಂಗ್ರಹವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

Related posts

Leave a Comment