63,937 ಭಕ್ತಾಧಿಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ

ಇಂದು ಮುಂಜಾನೆ 3ರಿಂದ ಸಂಜೆ 6ರ ವರೆಗೆ ತಿರುಪತಿ ತಿರುಮಲಕ್ಕೆ ಒಟ್ಟು 63,937 ಭಕ್ತಾಧಿಗಳು ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹುಂಡಿಯಲ್ಲಿ ಒಟ್ಟು 3.58 ಕೋಟಿ ರೂ. ಸಂಗ್ರಹವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.





Related posts

Leave a Comment