ತಿರುಪತಿ : ಇಂದು ರಾತ್ರಿ ಗಜ ವಾಹನ ರಥೋತ್ಸವ

ತಿರುಪತಿಯ ಅಪ್ಪಲಾಯಗುಂಟದ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ರಾತ್ರಿ ಗಜ ವಾಹನ ರಥೋತ್ಸವ ನೆರವೇರಲಿದೆ. ರಾತ್ರಿ 8 ಗಂಟೆಗೆ ಉತ್ಸವ ಆರಂಭವಾಗಲಿದೆ.

Related posts

Leave a Comment