ತಿರುಪತಿಯಲ್ಲಿ ಎರಡನೇ ದಿನಕ್ಕೆ ಜೇಷ್ಠಾಭಿಷೇಕ ಸಂಭ್ರಮ

ತಿರುಪತಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜೇಷ್ಠ ಅಭಿಷೇಕ ಆರಂಭಗೊಂಡಿದ್ದು, ಇಂದು ಎರಡನೇ ದಿನದ ಅಭಿಷೇಕ, ಪೂಜಾ ವಿಧಿವಿಧಾನಗಳು ನಡೆಯುತ್ತಿದೆ. ಸಹಸ್ರಾರು ಭಕ್ತರು ಪೂಜೆ ಯಲ್ಲಿ ಪಾಲ್ಗೊಂಡಿದ್ದಾರೆ. ಪರಮಾತ್ಮನನ್ನು ನಾನಾ ಬಗೆಯ ಹೂಗಳಿಂದ ಅಲಂಕರಿಸಿ ಪೂಜಿಸಲಾಗುತ್ತಿದೆ.

Related posts

Leave a Comment