ತಿಮ್ಮಪ್ಪನ ಸನ್ನಿಧಿಯಲ್ಲಿ ಜೇಷ್ಠ ಅಭಿಷೇಕ

ತಿರುಪತಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜೇಷ್ಠ ಅಭಿಷೇಕ ಆರಂಭಗೊಂಡಿದೆ.ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಅಭಿಷೇಕ ನಡೆಯುತ್ತಿದೆ. ಪರಮಾತ್ಮನನ್ನು ನಾನಾ ಬಗೆಯ ಹೂಗಳಿಂದ ಅಲಂಕರಿಸಿ ಪೂಜಿಸಲಾಗುತ್ತಿದೆ. 

jesta2

 

jesta4Related posts

Leave a Comment