ಗುರುವಾರ ತಿಮ್ಮಪ್ಪನ ದರ್ಶನ ಪಡೆದವರು 74 ಸಾವಿರ

ನಿನ್ನೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದವರ ಸಂಖ್ಯೆ ಎಪ್ಪತ್ತು ಸಾವಿರಕ್ಕೂ ಅಧಿಕ. ಮುಂಜಾನೆ ಅವಧಿಯಿಂದ ಪ್ರಾರಂಭವಾದ ದರ್ಶನದಿಂದ ರಾತ್ರಿಯ ಕಡೇ ದರ್ಶನದವರೆಗೂ ಒಟ್ಟು 74.356 ಭಕ್ತಾಧಿಗಳು ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇನ್ನು ಗುರುವಾರ ಶ್ರೀವಾರಿ ಹುಂಡಿಯಲ್ಲಿ 2.78 ಕೋಟಿ ರೂ ಜಮಾವಣೆ ಆಗಿದೆ.

Related posts

Leave a Comment