69,059 ಭಕ್ತಾಧಿಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ

ಹೆಸರಾಂತ ಹಿಂದೂ ದೇವಾಲಯವಾದ ತಿರುಪತಿ ತಿರುಮಲಕ್ಕೆ ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೆ ಒಟ್ಟು 69,059 ಭಕ್ತಾಧಿಗಳು ಭೇಟಿನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ನಿನ್ನೆ ಒಂದೇ ದಿನದಲ್ಲಿ ಭಕ್ತಾಧಿಗಳಿಂದ ಒಟ್ಟಾರೆ 3.64 ಕೋಟಿ ರೂ. ಸಂಗ್ರಹವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

 

 Related posts

Leave a Comment