ತಿರುಮಲ ದೇವಾಲಯಕ್ಕೆ ಸಾಂಬಸಿವರಾವ್ ಭೇಟಿ

ತಿರುಪತಿ ತಿರುಮಲ ಕಾರ್ಯಕಾರಿ ಅಧಿಕಾರಿ ಡಾ ಡಿ ಸಾಂಬಸಿವರಾವ್ ಇಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ ದೇವಸ್ಥಾನದ ಲಗೇಜ್ ಕೊಠಡಿಯನ್ನು ಹಾಗೂ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ದೇವಸ್ಥಾನದ ಮಂಡಳಿ ಸದಸ್ಯರನ್ನು ಭೇಟಿ ಮಾಡಿ ಮಾತುಕತೆಯೂ ನಡೆಸಿದ್ದಾರೆ.

Related posts

Leave a Comment