15 ಗಂಟೆಯಲ್ಲಿ 64 ಸಾವಿರ ಭಕ್ತರಿಂದ ತಿಮ್ಮಪ್ಪನ ದರ್ಶನ

ಇಂದು ಬೆಳಿಗ್ಗೆಯಿಂದ 64 ಸಾವಿರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮುಂಜಾನೆ 3 ಗಂಟೆಯಿಂದ ಸಂಜೆ 6ರ ವರೆಗೆ 64 ಸಾವಿರ ಭಕ್ತಾಧಿಗಳು ದರ್ಶನ ಪಡೆದಿದ್ದಾರೆ.

Related posts

Leave a Comment