ಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ ಪುಷ್ಪಯಾಗ

ತಿರುಪತಿಯಲ್ಲಿ ಶ್ರೀ ಗೋವಿಂದರಾಜಸ್ವಾಮಿ ಪುಷ್ಪಯಾಗ ಅದ್ದೂರಿಯಾಗಿ ನಡೆಯಿತು. ಭಕ್ತರ ಸಮ್ಮುಖದಲ್ಲಿ ಆಸ್ಥಾನ ಪುರೋಹಿತರು ಯಾಗ ನಡೆಸಿದರು. ಬೆಳಿಗ್ಗೆ 9.30ಕ್ಕೆ ಶ್ರೀದೇವಿ ಶಾಸ್ತ್ರೋಕ್ತ  ತಿರುಮಂಜನಂ ಪೂಜೆ ನಡೆಯಿತು. ಮಧ್ಯಾಹ್ನ 1 ಗಂಟೆಯಿಂದ ಸಂಜೆ 4ರ ವರೆಗೆ  ವೇದ ಮಂತ್ರೋಚ್ಛಾರಣೆ ನೆರವೇರಿತು. ಹಲವು ಬಗೆಯ ಹೂಗಳಿಂದ ಶ್ರೀದೇವಿಯನ್ನು ಅಲಂಕರಿಸಲಾಗಿತ್ತು.





Related posts

Leave a Comment