ಮಧ್ಯಾಹ್ನದವರೆಗೂ ಲಡ್ಡು ತಯಾರಿಕೆ ಸ್ಥಗಿತ

ತಿರುಪತಿಯಲ್ಲಿ ಸದ್ಯಕ್ಕೆ ತಾತ್ಕಾಲಿಕವಾಗಿ ಲಡ್ಡು ತಯಾರಿಕೆಯನ್ನು ನಿಲ್ಲಿಸಲಾಗಿದೆ. ಬೆಂಕಿ ಹತೋಟಿಗೆ ಬಂದಿದೆ. ಸ್ಟಾಕ್ ಇರುವ ಲಡ್ಡುಗಳನ್ನ ಭಕ್ತಾದಿಗಳಿಗೆ ವಿತರಿಸಲಾಗುತ್ತಿದೆ. ಸಂಜೆಯ ವೇಳೆಗೆ ಎಲ್ಲವೂ ಎಂದಿನಂತೆ ನಡೆಯಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Comment