ಡಿ ಪಿ ಅನಂತ್ – ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಆಡಳಿತ ಮಂಡಲಿಯಲ್ಲಿ  ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಡಿ ಪಿ ಅನಂತ್ ಅವರು ಬುಧವಾರ  ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು  ಭೇಟಿ ಮಾಡಿದರು. ಅನಂತ್ ಅವರು ಈ ಸಂಧರ್ಭದಲ್ಲಿ ಶ್ರೀನಿವಾಸದೇವರ ಶೇಷವಸ್ತ್ರ ಹಾಗೂ ಪ್ರಸಾದವನ್ನು ನೀಡಿದರು.ಅನಂತ್ ಅವರ ಮತ್ತು  ತಿ.ತಿ.ದೇವಸ್ಥಾನಗಳ ಆಡಳಿತ ಮಂಡಲಿಯ ಸೇವಾ ಅವಧಿಯನ್ನು ಕಳೆದ ತಿಂಗಳು  ಆಂದ್ರಪ್ರದೇಶ ಸರ್ಕಾರ  ಒಂದು ವರ್ಷಕ್ಕೆ  ವಿಸ್ತರಣೆ ಮಾಡಿತ್ತು.

 Related posts

Leave a Comment