ಗೋವಿಂದಸ್ವಾಮಿ ದೇವಸ್ಥಾನ ತಲುಪಿದ ರಾಮಾನುಜ ಸಂಚಾರ ರಥ.

ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮ ದಿನಾಚರಣೆಯ ಅಂಗವಾಗಿ ರಾಮಾನುಜ ಸಂಚಾರ ರಥ ತಿರುಮಲದಿಂದ ಮಂಗಳವಾರ ಮುಂಜಾನೆ ಅದ್ದೂರಿ ಮೆರವಣಿಗೆಯ ಮೂಲಕ ತಿರುಪತಿಯ ಮಹತಿ ಆಡಿಟೋರಿಯಂಗೆ ತಲುಪಿತು. ಸಂಜೆಯ ಹೊತ್ತಿಗೆ ಶ್ರೀ ಗೋವಿಂದಸ್ವಾಮಿ ದೇವಸ್ಥಾನ ತಲುಪಿದ ರಥಕ್ಕೆ ಆಕರ್ಷಕ ಭಜನಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.ಮಂಗಳವಾರ ಆರಂಭಗೊಂಡ ಈ ಸಂಚಾರಿ ರಥವು ಒಂದು ವರ್ಷದಲ್ಲಿ ದೇಶದ ನೂರಾರು ವೈಷ್ಣವ ದೇವಾಲಯಗಳನ್ನು ಹಾದುಹೋಗಲಿದೆ.Related posts

Leave a Comment