ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಅಂಕುರಾರ್ಪಣಂ

ತಿರುಪತಿ: ಬುಧವಾರ ನಡೆಯಲಿರುವ ಪುಷ್ಪಯಾಗಂ ಉತ್ಸವದ ಅಂಗವಾಗಿ ತಿರುಪತಿಯ ಶ್ರೀ ಕೋದಂಡ ರಾಮ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಅಂಕುರಾರ್ಪಣಂ ಉತ್ಸವ ನಡೆಯಿತು. ಉತ್ಸವದ ಸಲುವಾಗಿ ಭಕ್ತಾಧಿಗಳು ಮೇದಿನಿ ಪೂಜಾ, ಮ್ರಿಸ್ಥಾನಗ್ರಹಂ, ಸೇನಾಧಿಪತಿ ಉತ್ಸವಂ ಗಳಲ್ಲಿ ಪಾಲ್ಗೊಂಡರು.

Related posts

Leave a Comment