ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮುಖ್ಯಸ್ಥರಿಂದ ತಿಮ್ಮಪ್ಪನಿಗೆ ಪೂಜೆ.

 

ತಿರುಮಲ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ ಅನಂತ ಸುಬ್ರಮಣಿಯಮ್ ಸೋಮವಾರ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಪಂಡಿತರು ಇವರಿಗೆ ಸ್ವಾಮಿವರಿ ಪ್ರಸಾದಂ ಅನ್ನು ರಂಗಕಲ್ಯಾಣಂ ಮಂಡಪಂ ನಲ್ಲಿ ನೀಡಿದರು.

Related posts

Leave a Comment