ತಿರುಮಲದಲ್ಲಿ ರಾಮನವಮಿಯ ಪ್ರಯುಕ್ತ ಹನುಮಾನ್ ವಾಹನಂ ಮೆರವಣಿಗೆ.

ತಿರುಮಲ: ಶುಕ್ರವಾರ ನೆರವೇರಿದ ಶ್ರೀ ರಾಮನವಮಿಯ ರಾತ್ರಿಯಂದು ಹನುಮಾನ್ ವಾಹನಂ ಮೂಲಕ ಶ್ರೀ ರಾಮ ದೇವರ ವಿಗ್ರಹವನ್ನು ಉತ್ಸವ ಮೆರವಣಿಗೆಯನ್ನು ಮಾಡಲಾಯಿತು. ಹಬ್ಬದ ಪ್ರಯುಕ್ತ ರಾಮ, ಸೀತೆ, ಲಕ್ಷ್ಮಣ ರ ವಿಗ್ರಹವನ್ನು ಹನುಮಾನ್ ವಾಹನಂ ನ ಮೇಲೆ ಪ್ರತಿಷ್ಟಾಪಿಸಿ ಮೆರವಣಿಗೆ ಕರೆದೊಯ್ಯುವಾಗ ರಾಮ ನ ವಿವಿಧ ಭಕ್ತಿ ಗೀತೆಗಳು ಹಾಗೂ ಶ್ಲೋಕಗಳನ್ನು ಪಟಿಸಲಾಯಿತು.ತಿರುಪತಿಯಲ್ಲಿ ಕಾಣಸಿಗುವ ಏಳು ಬೆಟ್ಟಗಳಲ್ಲಿ ಅಂಜನಾದ್ರಿ ಬೆಟ್ಟವೂ ಒಂದಾಗಿದ್ದು. ಇಲ್ಲಿ ಹನುಮಂತನನ್ನು ವಾಯುಪುತ್ರನೆಂದು ಪೂಜಿಸಲಾಗುತ್ತದೆ.Related posts

Leave a Comment