ತಿರುಪತಿ ದೇವಸ್ಥಾನಕ್ಕೆ ಉದ್ಯಮಿಯಿಂದ ೨೦ ಲಕ್ಷ ರೂ ದೇಣಿಗೆ.

ವಿಶಾಖಪಟ್ಟಣಂ ನ ಸಿ ಎಮ್ ಆರ್ ಶಾಪಿಂಗ್ ಮಾಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಮಾವುಲ್ಲಿ ವೆಂಕಟರಮಣರವರು ತಿರುಪತಿಯ ಅನ್ನಪ್ರಸಾದಂ ಟ್ರಸ್ಟ್ ಹಾಗೂ ಆರೋಗ್ಯ ವರಪ್ರಸಾದಿ ಯೋಜನೆಗೆ ತಲಾ 10 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಾರೆ. ಇಪ್ಪತ್ತು ಲಕ್ಷ ರೂಪಾಯಿಯ ಡಿಡಿಯನ್ನು ದೇವಸ್ಥಾನದ ಜಂಟಿ ಕಾರ್ಯನಿರ್ವಹಣಾಧಿಕಾರಿ ಯವರಿಗೆ ಹಸ್ತಾಂತರಿಸುತ್ತಿರುವುದು ಕಾಣಬಹುದು. ಅಷ್ಟೇ ಅಲ್ಲದೆ ತಿರುಪತಿಯ ಅನ್ನಪ್ರಸಾದಂ ಟ್ರಸ್ಟ್ ೨೧೦೫-೧೬ ನೇ ಸಾಲಿನ ಆರ್ಥಿಕ ವರ್ಷದಲ್ಲಿ ೧೦೫ ಕೋಟಿ ರೂಪಾಯಿಗಳ ದೇಣಿಗೆಯನ್ನು ಸ್ವಿಕರಿಸಿತ್ತು.ಚಿತ್ರ: ಟಿಟಿಡಿ ನ್ಯೂಸ್.Related posts

Leave a Comment