ಭಕ್ತರ ಅನುಕೂಲಕ್ಕಾಗಿ ಟಿಕೆಟ್ ಕೌಂಟರ್
ತಿರಚನೂರ ಶ್ರೀ ಪದ್ಮಾವತಿ ಅಮ್ಮವನವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅರ್ಜಿತ ಸೇವಾ ಸಮಿತಿ ಸುಲಭವಾಗಿ ತಿರುಮಲದದಲ್ಲಿ ಸೇವಾ ಟಿಕೆಟ್ ನ್ನು ನೀಡುವ ವ್ಯವಸ್ಥೆ ಮಾಡಲಾಗಿದೆಂದು ಟಿಟಿಡಿಯ ಜೆ.ಇ.ಒ ಶ್ರೀ ಪಿ ಬಾಸ್ಕರ್ ಹೇಳಿದ್ದಾರೆ. ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವಾ ಟಿಕೆಟ್ ವಿತರಣೆ ಮತ್ತು ಮಾಹಿತಿಯನ್ನು ನೀಡಲು ಅಲ್ಲಲ್ಲಿ ಕೌಂಟರ್ ಗಳನ್ನು ತೆರೆಯಲಾಗಿದೆ. ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ನೀಡುವಲ್ಲಿ ನಮ್ಮ ಟಿಟಿಡಿಯ ಸಿಬ್ಬಂದಿಯೂ ಕಾರ್ಯ...